ಮುಖ್ಯ ಪುಟ ನಿತ್ಯ ಭವಿಷ್ಯ (Daily Prediction)
4 ಮಾರ್ಚ್ 2015
ನಿತ್ಯ ಭವಿಷ್ಯ
 
ವೃತ್ತಿಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧು ಮಿತ್ರರಿಂದ ವಿಮರ್ಶೆ ಟೀಕೆಗಳು ವ್ಯಾಪಕವಾಗುತ್ತವೆ. ಜಾಗ್ರತೆಯಿಂದ ಇರುವುದು ಉತ್ತಮ.
 
 
ಚರ್ಚೆಗಳಲ್ಲಿ ನೀವು ಜಯಿಸುವಿರಿ ಮತ್ತು ವಿರೋಧಿಗಳಿಗೆ ಸೋಲು ಕಾದಿದೆ. ಆರೋಗ್ಯವು ಯಾವುದೇ ಚಿಂತೆಗೆ ಕಾರಣವಾಗದು.
 
 
ನೀವು ವ್ಯಾಪಾರ ಹಾಗೂ ವಹಿವಾಟುಗಳಲ್ಲಿ ಯಶಸ್ಸು ಪಡೆಯುವಿರಿ. ಯೋಜಿತ ಕಾರ್ಯ ಸಿದ್ದಿಯಾಗುವುದು.
 
 
ಕರ್ಕಾಟಕ
ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ಮಿತ್ರರು ಬೆಂಬಲಿಸುವರು. ಶುಭ ವಾರ್ತೆ ಕೇಳುವಿರಿ.
 
 
ನಿಮ್ಮ ಕಾರ್ಯಗಳು ಮುಂದಕ್ಕೆ ಹೋಗಲಿವೆ. ನೀವು ಉಹಿಸಿದ ವೆಚ್ಚಗಳು ಕೌಟಂಬಿಕ ಖರ್ಚುಗಳು ಹೆಚ್ಚಾಗಲಿವೆ. ಅಸ್ತಿ ಮಾರಾಟಕ್ಕೆ ಯತ್ನ
 
 
ಸರಿಯಾದ ದಾರಿಯಲ್ಲಿ ನಿಮ್ಮ ಉತ್ಸಾಹ ಮತ್ತು ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಯಶಸ್ಸು ಖಂಡಿತ.
 
 
ನಿಮ್ಮ ಶತ್ರುಗಳು ನಿಮ್ಮನ್ನು ನಾಶಪಡಿಸಲು ಯೋಜಿಸಿರುವ ಯೋಜನೆಗಳು ಕೈಗೂಡುವುದಿಲ್ಲ. ಕುಟುಂಬದಲ್ಲಿ ಆನಂದ ಹೆಚ್ಚಾಗಲಿದೆ. ಉತ್ತಮ ಸುದ್ದಿ ಕೇಳುತ್ತೀರಿ.
 
 
ವೃಶ್ಚಿಕ
ಎಲ್ಲರಿಗೂ ಆತ್ಮೀಯರಾಗಿ ಮತ್ತು ಉತ್ಸಾಹಕರಾಗಿರುವಂತಿರಲು ಪ್ರಯತ್ನಿಸಿ, ಒಂದು ಪ್ರಣಯದ ಸಂಜೆ ನಿಮಗೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ.
 
 
ನಿರುದ್ಯೋಗಿಗಳಿಗೆ ಆಧಿಕ ಸುತ್ತಾಟ, ವಿದ್ಯಾರ್ಥಿಗಳಿಗೆ ಶುಭದಿನ. ಅಧ್ಯಯನದಲ್ಲಿ ಗಮನಾರ್ಹ ಮುನ್ನಡೆ.
 
 
ಸಂಘಟನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಪ್ರೇಮಾನುಬಂಧಗಳು ಬಲವಾಗುತ್ತವೆ. ರಾಜಕೀಯದಲ್ಲಿ ಇದ್ದವರಿಗೆ ಮಾನಹಾನಿಯಂತಹ ಮೂಕದ್ದಮೆಗಳನ್ನು ಎದುರಿಸಬೇಕಾಗುವುದು.
 
 
ನಿಮ್ಮ ಕೌಟುಂಬಿಕ ಚಿಂತೆಗಳು ಕಚೇರಿ ಕೆಲಸಗಳಿಗೆ ತಡೆ ಮಾಡದಂತೆ ನೋಡಿಕೊಳ್ಳಿ. ವ್ಯಾಪಾರ ಮತ್ತು ಆನಂದದ ಬೆರಕೆಯು ಇಂದಿನ ರಾತ್ರಿಗೆ ಪ್ರಯೋಜಕವಾಗಿ ಏರ್ಪಡಬಹುದು.
 
 
ಪ್ರಮುಖ ಕೆಲಸಗಳಲ್ಲಿ ಇಂದು ನೀವು ಯಶಸ್ವಿಯಾಗುತ್ತೀರಿ. ಜೀವನ ಮತ್ತು ವೃತ್ತಿಯ ಆಕಾಂಕ್ಷೆಗಳು ಏರುತ್ತಾ ಹೋಗುತ್ತದೆ. ಪರಿಶ್ರಮಕ್ಕೆ ಫಲವಿದೆ.