ಮುಖ್ಯ ಪುಟ ವಾರ ಭವಿಷ್ಯ (Weekly Prediction)
(20 - 27 ಮೇ 2013)
ವಾರ ಭವಿಷ್ಯ
 
ಮೀನ
ಗತಿಸಿ ಹೋದ ಕಾರ್ಯಗಳಿಗೆ ಚಿಂತಿಸಿ ಮೂಕಪ್ರೇಕ್ಷಕರಾಗುವುದು ಸರಿಯಲ್ಲ. ನಿಮಗೆ ಶುಭಯೋಗವಿರುವುದರಿಂದ ನಿಮ್ಮ ಕಾರ್ಯಗಳು ಸಫಲವಾಗಲಿವೆ. ಕೌಟಂಬಿಕ ಶಾಂತಿ ಮತ್ತು ಉತ್ತಮ ಆರೋಗ್ಯ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯ. ನೀವು ನಿರೀಕ್ಷೆಗಿಂತ ಹೆಚ್ಚಿನ ಹಣಕಾಸಿನ ವೆಚ್ಚವಾಗಲಿದೆ. ಅವಿವಾಹಿತರಿಗೆ ಶುಭಕಾಲವಾಗಿದೆ. ನೀವು ಅಂದುಕೊಂಡ ಕಾರ್ಯಗಳು ಯಾವುದೇ ವಿಘ್ನವಿಲ್ಲದೇ ನೆರವೇರಲಿವೆ.
 
ರಾಶಿ ಗುಣಗಳು