ಮುಖ್ಯ ಪುಟ ಮಾಸಿಕ ಭವಿಷ್ಯ (Monthly Prediction)
ಮೇ 2013
ಮಾಸಿಕ ಭವಿಷ್ಯ
 
ಕನ್ಯಾ
ಈ ರಾಶಿಯ ವ್ಯಕ್ತಿಗಳು ಇತರರ ಜೀವನೋದ್ಧಾರಕ್ಕಾಗಿ ಶ್ರಮಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ಭಾರಿ ಮೌಲ್ಯದ ಉಡುಗೊರೆಗಳು ಇಷ್ಟವಾಗುತ್ತವೆ. ಶಿಸ್ತುಬದ್ಧ ಜೀವನದಿಂದಾಗಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನೃತ್ಯ, ಪುಸ್ತಕಗಳನ್ನು ತುಂಬಾ ಇಷ್ಟಪಡುತ್ತಾರೆ. ರುಚಿ, ರುಚಿಯಾದ ಅಡುಗೆ ಮಾಡುವುದರಲ್ಲೂ ಪ್ರವೀಣರಾಗಿರುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಗೆಳೆಯರೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಇತಿ ಮಿತಿಗಳಿರಲಿ. ಇಲ್ಲವಾದಲ್ಲಿ ನಷ್ಟವಾಗುವ ಸಾಧ್ಯತೆಗಳಿವೆ. ನೀವು ಇಷ್ಟಪಟ್ಟ ವ್ಯಕ್ತಿಗಳೊಂದಿಗೆ ನಿಮ್ಮ ವಿವಾಹವಾಗಲಿದೆ. ದೂರದ ಊರಿನಿಂದ ಉದ್ಯೋಗಕ್ಕಾಗಿ ಕರೆ ಬರುವ ಸಾಧ್ಯತೆಗಳಿವೆ.
 
ರಾಶಿ ಗುಣಗಳು