ಮುಖ್ಯ ಪುಟ ಮಾಸಿಕ ಭವಿಷ್ಯ (Monthly Prediction)
ಮೇ 2013
ಮಾಸಿಕ ಭವಿಷ್ಯ
 
ಧನು
ಈ ರಾಶಿಯವರು ಐಷಾರಾಮಿ ಬದುಕನ್ನು ಬಯಸುವವರು. ಹೊಸ ವರ್ಷದಲ್ಲಿ ಹೊಸತೊಂದು ಪ್ರಯತ್ನಕ್ಕೆ ಕೈ ಹಾಕುತ್ತಾರೆ. ನಾಯಿ ಮತ್ತು ಕುದುರೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಹಿತ್ಯ, ರಾಜಕೀಯ, ಮಾನವತೆ, ಧಾರ್ಮಿಕ ಭಾವನೆಗಳನ್ನು ಹೆಚ್ಚಾಗಿ ಗೌರವಿಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನಿಮ್ಮ ಪ್ರೇಮ ಸಲ್ಲಾಪಗಳು ಮುಂದುವರಿಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ವಿವಾಹವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಯೋಗ ಶೀಘ್ರದಲ್ಲಿ ಕೂಡಿಬರಲಿದೆ. ದಾಂಪತ್ಯ ಜೀವನ ಸುಖಮಯವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ದುಂದು ವೆಚ್ಚ ಬೇಡ. ನೆರೆಹೊರೆಯವರನ್ನು ಮತ್ತು ಗೆಳೆಯರ ಸಲಹೆಗಳಿಗೆ ಸ್ಪಂದಿಸಿ.
 
ರಾಶಿ ಗುಣಗಳು