ಮುಖ್ಯ ಪುಟ ನಿತ್ಯ ಭವಿಷ್ಯ (Daily Prediction)
24 ಜೂನ್ 2017
ನಿತ್ಯ ಭವಿಷ್ಯ
 
ನಿಮ್ಮ ಜೀವನ ಸಂಗಾತಿಗೆ ಹೆಚ್ಚು ಸಮಯ ನೀಡಲಾಗದು. ಇವು ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು. ಸಂಗಾತಿಯನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಒಂದು ಪ್ರವಾಸವನ್ನು ಯೋಜಿಸಿ.
 
 
ನಿಮ್ಮ ಭಾಗದ ಯಶಸ್ಸನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ಕೌಟುಂಬಿಕ ನಿರ್ಧಾರಗಳನ್ನು ಸರಿಯಾದ ವಿಚಾರ ಮಾಡಿ ತೆಗೆದುಕೊಳ್ಳಬೇಕು.
 
 
ವೃತ್ತಿ ಜೀವನದಲ್ಲೂ ಉತ್ತಮ ಆರಂಭವಿದೆ. ಕಾನೂನು, ಔಷಧ, ವಾಣಿಜ್ಯ ಇತ್ಯಾದಿಗೆ ಸಂಬಂಧಿಸಿದ ವ್ಯಕ್ತಿಗಳು ಧನಾತ್ಮಕ ಸಮಯವನ್ನು ಪಡೆಯುತ್ತಾರೆ.
 
 
ಕರ್ಕಾಟಕ
ಬಡ್ತಿಯ ಸಾಧ್ಯತೆಗಳೂ ಇವೆ. ಹೀಗಾಗಿ, ಕಠಿಣ ಪರಿಶ್ರಮ ಮುಂದುವರಿಸಿ, ನಿರಾಶರಾಗಬೇಡಿ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ.
 
 
ವ್ಯಾಪಾರದಲ್ಲಿ ಸ್ವಲ್ಪ ಸಮಸ್ಯೆ ತಲೆದೋರಬಹುದು. ಆದರೆ, ಇದು ತುಂಬಾ ಕಡಿಮೆ ಸಮಯದವರೆಗೆ ಇರುತ್ತದೆ. ನಾವು ಕೆಲವು ಸಮಸ್ಯೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಸಂದರ್ಭದಲ್ಲೂ ವರ್ಷ ಅತ್ಯುತ್ತಮವಾಗಿರುತ್ತದೆ.
 
 
ಪಾಲುದಾರಿಕೆಯಲ್ಲಿ ಪ್ರಾಮಾಣಿಕವಾಗಿರುವಂತೆ ಸೂಚಿಸಲಾಗಿದೆ; ಇಲ್ಲವಾದರೆ ನೀವು ನಷ್ಟ ಅನುಭವಿಸುವ ಸಾಧ್ಯತೆಯಿದೆ.
 
 
ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಮತ್ತು ಅವರಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಅನುಕೂಲಕರ ಎಂದು ಭಾವಿಸಲಾಗಿದೆ.
 
 
ವೃಶ್ಚಿಕ
ನೀವು ನಿಮ್ಮ ಕೆಲಸದ ಗುಣಮಟ್ಟದಿಂದ ಚಕಿತರಾಗುತ್ತೀರಿ. ದ್ವೇಷಿಗಳು ನಿಮ್ಮೊಂದಿಗೆ ಎಲ್ಲ ವಿಚಾರಗಳನ್ನೂ ಪರಿಹರಿಸಲು ಪ್ರಯತ್ನಿಸುತ್ತಾರೆ.
 
 
ನಿಮ್ಮ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇತರರಿಗೆ ನೆರವಾಗುವ ಮುನ್ನ, ನಿಮ್ಮ ಹಣಕಾಸಿನ ಸನ್ನಿವೇಶವನ್ನು ಮೊದಲು ಪರಿಗಣಿಸಿ.
 
 
ಅತಿಯಾದ ವೆಚ್ಚದಿಂದ ಭವಿಷ್ಯದಲ್ಲಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾದೀತು. ಉಳಿಸಿದ ಹಣ ಮುಂದಿನ ದಿನಗಳಲ್ಲಿ ನಿಮಗೆ ಲಾಭ ತಂದುಕೊಡಲಿದೆ.
 
 
ನಿಮ್ಮ ಹಣದ ಬಗ್ಗೆ ಎಚ್ಚರ ವಹಿಸಬೇಕು. ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಮತ್ತು ಅವರಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಅನುಕೂಲಕರ ಎಂದು ಭಾವಿಸಲಾಗಿದೆ.
 
 
ನಿಮ್ಮ ಭಾಗದ ಯಶಸ್ಸನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ಕೌಟುಂಬಿಕ ನಿರ್ಧಾರಗಳನ್ನು ಸರಿಯಾದ ವಿಚಾರ ಮಾಡಿ ತೆಗೆದುಕೊಳ್ಳಬೇಕು.