ಮುಖ್ಯ ಪುಟ ವಾರ ಭವಿಷ್ಯ (Weekly Prediction)
(27 - 3 ನವೆಂಬರ್ 2014)
ವಾರ ಭವಿಷ್ಯ
 
ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ನಿಮ್ಮ ಯೋಜನೆಗಳಿಗೆ ಸ್ನೇಹಿತರ ನೆರವು ದೊರೆಯುತ್ತದೆ. ನಿಮ್ಮ ಉನ್ನತಾಧಿಕಾರಿ ಅಥವಾ ಅಧಿಕಾರಿಗಳಿಂದ ಬೆಂಬಲ....
 
 
ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನೆಮ್ಮದಿಯ ವಾತಾವರಣ. ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಇತರರನ್ನು ನಂಬಲು ಹೋಗಬೇಡಿ. ನಿರುದ್ಯೋಗಿಗಳಿಗೆ....
 
 
ಮಿಥುನ
ವಾಣಿಜ್ಯ ರಂಗದವರಿಗೆ ಉತ್ತಮ ಲಾಭವಾಗಲಿದೆ. ಇತರರನ್ನು ತೆಗಳಬೇಡಿ. ಗೆಳೆಯರಿಂದ ಕಷ್ಟದ ಕಾಲದಲ್ಲಿ ಸಹಾಯ ಸಾಧ್ಯತೆ. ನಿಮ್ಮ ಅನಿಸಿಕೆಗಳನ್ನು ಇತರರ ಮುಂದೆ ಹಂಚಿಕೊಳ್ಳಲು ಹೋಗಬೇಡಿ. ರಹಸ್ಯ....
 
 
ಕರ್ಕಾಟಕ
ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಕೆಲಸದ ಒತ್ತಡ ತಪ್ಪದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ವೈದ್ಯರಿಗೆ ಹಾಗೂ ವಕೀಲರಿಗೆ ಉತ್ತಮ ಲಾಭ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಸೂಕ್ತ.....
 
 
ನಿಮ್ಮದೇ ಆದ ಗೆಳೆಯರ ಬಳಗವನ್ನು ದುತ್ತೀರಿ. ಆರ್ಥಿಕ ವಿಷಯಗಳಲ್ಲಿ ಎಚ್ಚರವಹಿಸುವುದು ಅಗತ್ಯ. ಬಂಗಾರ, ಬೆಳ್ಳಿ, ಕಬ್ಬಿಣ, ಸಿಮೆಂಟ್, ಮರಳು, ರತ್ನ ವ್ಯಾಪಾರಸ್ಥರಿಗೆ ಉತ್ತಮ ಧನಲಾಭ. ಪ್ರಿಯತಮೆಯ....
 
 
ಕನ್ಯಾ
ದೈವ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ನ್ಯಾಯಾಲಯದ ವ್ಯವಹಾರಗಳನ್ನು ಮುಂದಕ್ಕೆ ಹಾಕುವುದು ಸೂಕ್ತ. ಚಿಕ್ಕ ಪುಟ್ಟ ವಿಷಯಗಳಿಗೆ ಅನಗತ್ಯ ಕೋಪ ಸಲ್ಲದು. ಕೋಪದಿಂದ ವರ್ತಿಸಿದಲ್ಲಿ ಹಾನಿಯಾಗುವ....
 
 
ನಿಮ್ಮ ಆಲೋಚನೆಗಳು ಸದಾ ಸಕಾರಾತ್ಮಕವಾಗಿರಲಿ. ಬೇರೆಯವರ ಟೀಕೆಗಳಿಗೆ ಕಿವಿಗೊಡದೆ ನಿಮ್ಮ ಕಾರ್ಯವನ್ನು ನಿರ್ವಹಿಸಿ. ಕೆಲ ದಿನಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರತಿ ವಿಷಯದಲ್ಲಿ ಮೌನವಹಿಸುವುದು....
 
 
ವೃಶ್ಚಿಕ
ಇತರರ ಮನಮೋಯಿಸಲು ಹೋಗದೇ, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇತರರನ್ನು ಹೀಯಾಳಿಸುವುದು ಬೇಡ. ಆರೋಗ್ಯದತ್ತ ಗಮನಹರಿಸುವುದು ಒಳ್ಳೆಯದು. ಹಿರಿಯರ ಮಾತಿಗೆ ಗೌರವವಿರಲಿ.....
 
 
ಹುದ್ದೆಯಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ನೆರೆಹೊರೆಯವರ ಜೊತೆ ಬಾಂಧವ್ಯ ಉತ್ತಮವಾಗಿರಲಿ ಹಣಕಾಸಿನ ವ್ಯವಹಾರಗಳ ಬಗ್ಗೆ ಎಚ್ಚರ. ವಿದೇಶ ಪ್ರಯಾಣ ಯೋಗವಿದೆ. ಪ್ರಯಾಣದಲ್ಲಿ ಎಚ್ಚರವಿರಲಿ.....
 
 
ಪ್ರೇಮಿಗಳಿಗೆ ಶುಭಯೋಗ.ಪರಸ್ಪರರ ಬಗ್ಗೆ ಗೌರವವಿರಲಿ. ಮಕ್ಕಳು ನಿಮ್ಮ ಗೌರವಕ್ಕೆ ಕುಂದು ತರಲಾರರು. ಮಕ್ಕಳ ಯೋಗಕ್ಷೇಮ ನೋಡುವುದನ್ನು ಮರೆಯಬೇಡಿ. ಸ್ನೆಹೀತರ ಸಹಾಯ ನಿಮಗೆ ದೊರೆಯಲಿದೆ. ಪತಿ....
 
 
ನಿಮ್ಮಿಂದ ದೂರವಾದವರು ಹತ್ತಿರವಾಗುತ್ತಾರೆ. ಪ್ರತಿಯೊಂದು ವಿಷಯದಲ್ಲಿ ಅವಸರ ಸಲ್ಲದು.ನಿಮ್ಮ ಗೆಳೆಯರಿಂದ ನೆರವು ದೊರೆಯಲಿದೆ. ಆರ್ಥಿಕವಾಗಿ ಎಚ್ಚರಿಕೆಯಿಂದಿರುವುದು ಸೂಕ್ತ. ಕೃಷಿ ಕ್ಷೇತ್ರದವರಿಗೆ....
 
 
ಣಕಾಸಿನ ತೊಂದರೆಯಿರುವುದಿಲ್ಲ. ನೂತನ ವ್ಯವಹಾರಗಳ ಆರಂಭಕ್ಕೆ ಸಕಾಲ. ಶುಭಕಾರ್ಯದಲ್ಲಿ ಪಾಲ್ಗೊಳ್ಳುತ್ತೀರಿ. ಬರಬೇಕಾದ ಹಣ ನಿಗದಿತ ಸಮಯಕ್ಕೆ ಬರುವಲ್ಲಿ ವಿಳಂಬವಾಗುತ್ತದೆ. ಕಬ್ಬಿಣ, ಸಿಮೆಂಟ್....