ಮುಖ್ಯ ಪುಟ ಮಾಸಿಕ ಭವಿಷ್ಯ (Monthly Prediction)
ಆಗಸ್ಟ್ 2016
ಮಾಸಿಕ ಭವಿಷ್ಯ
 
ಗೆಳತಿಯ ಮದುವೆಗಾಗಿ ಮನೆಯವರೊಂದಿಗೆ ತೆರಳುವಿರಿ. ಗುರುಗಳ ಬಗ್ಗೆ ಹೆಚ್ಚು ಗೌರವ ಬೆಳೆಸಿಕೊಳ್ಳುವಿರಿ. ಜೀವನದ ಮಹತ್ವದ ಗುರಿಯೊಂದನ್ನು ಸಾಧಿಸುವಿರಿ. ಸಮಾಜ ಸೇವೆ ಕಾರ್ಯ ನಿಮಿತ್ತ ಅಲೆದಾಟ ಹೆಚ್ಚಲಿದೆ. ಮಡದಿಯ ಆರೋಗ್ಯ ಸುಧಾರಣೆಯಿಂದ ನೆಮ್ಮದಿ. ವಿದ್ಯಾರ್ಥಿಗಳಿಗೆ....
 
 
ಷರುತ್ತುಗಳುಳ್ಳ ಯಾವುದೇ ವ್ಯವಹಾರಕ್ಕೆ ಕೈಹಾಕದಿರುವುದು ಉತ್ತಮ. ಗಣ್ಯರಿಂದ ಬದುಕಿನ ದಾರಿ ಬದಲಾಗಲಿದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಯತ್ನಿಸುವಿರಿ. ಕುಟುಂಬದ ಸದಸ್ಯರೊಡನೆ ಸಾಮರಸ್ಯ ಇರಲಿದೆ. ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಬಗೆ ಹರಿಸಿಕೊಳ್ಳುವಿರಿ.....
 
 
ಮಿಥುನ
ಅತಿ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ಆಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ. ಮಾನಸಿಕವಾಗಿ ಹೆಚ್ಚು ಸದೃಢರಾಗಿರುವಿರಿ. ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶಸ್ತಿ ದೊರೆಯಲಿವೆ. ವಾಣಿಜ್ಯ ಬೆಳೆಗಾರರಿಗೆ ಸಂತೃಪ್ತಿಯ ದಿನ. ನಿಮ್ಮ ಸಂಕಲ್ಪಗಳು ನೆರವೇರಲಿವೆ.....
 
 
ಕರ್ಕಾಟಕ
ಮಕ್ಕಳ ಆರೋಗ್ಯದ ತೊಂದರೆ ನಿವಾರಣೆ ಆಗಲಿದೆ. ಬಂಧುಗಳ ಆಗಮನದಿಂದ ಶಾಂತಿ ನೆಲೆಸಲಿದೆ. ಕುಲದೇರವ ಆರಾಧನೆಯಿಂದ ಒಳಿತಾಗಲಿದೆ. ವೈಯಕ್ತಿಕ ವಿಷಯಗಳತ್ತ ಹೆಚ್ಚು ಗಮನ ಹರಿಸುವಿರಿ. ಮಗಳಿಗೆ ಸಂಗೀತದಲ್ಲಿ ಆಸಕ್ತಿ ಮೂಡಲಿದೆ. ಔಷಧಿ ತಯಾರಕರಿಗೆ ಲಾಭದ ದಿನ.....
 
 
ತೆರಿಗೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳಿಗೆ ವಿಶೇಷ ಅಧಿಕಾರ ಪ್ರಾಪ್ತಿಯಾಗಲಿದೆ. ದಿನಸಿ ಅಂಗಡಿ ಪ್ರಾರಂಭಿಸುವ ಬಗ್ಗೆ ಮನೆಯವರೊಂದಿಗೆ ಚರ್ಚೆ ನಡೆಸುವಿರಿ. ಮನೆಯವರ ಆರೋಗ್ಯ ಸುಧಾರಿಸಲಿದೆ. ವಿಭಿನ್ನವಾದ ಅಭಿಪ್ರಾಯ ಹಿನ್ನೆಲೆಯಲ್ಲಿ ಸಂಗಾತಿಯೊಡನೆ....
 
 
ಕನ್ಯಾ
ಹಣ್ಣು ಹಾಗೂ ತೆಂಗು ಮಾರಾಟಗಾರರಿಗೆ ಉತ್ತಮ ಲಾಭ. ರಾಜಕೀಯ ಪ್ರವೇಶಿಸುವ ಇಚ್ಛೆಯನ್ನು ಸ್ನೇಹಿತರೊಂದಿಗೆ ವ್ಯಕ್ತ ಪಡಿಸುವಿರಿ. ಗುರುಗಳ ಬೆಂಬಲ ದೊರೆಯಲಿದೆ. ರಸಗೊಬ್ಬರ ಮಾರಾಟಗಾರರಿಗೆ ಹೆಚ್ಚಿನ ಆದಾಯ. ಕೌಟುಂಬಿಕ ಕಾರ್ಯಗಳು ಇಷ್ಟಮಿತ್ರರ ಸಹಕಾರದಿಂದ....
 
 
....
 
 
ವೃಶ್ಚಿಕ
ಹೊಸ ಗುತ್ತಿಗೆ ಕೆಲಸ ಸುಲಭವಾಗಿ ಲಭಿಸಲಿದೆ. ಗುರಿ ಸಾಧನೆಯತ್ತ ಮಾತ್ರ ಗಮನ ಇರುತ್ತದೆ. ಸಗಟು ವ್ಯಾಪಾರದಿಂದ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಉಂಟಾಗಲಿದೆ. ರಾಜಕೀಯ ರಂಗದವರು ಗಂಭೀರ ಆಲೋಚನೆ ನಡೆಸುವರು. ಹಿರಿಯರ....
 
 
ಈ ದಿನ ಬಹಳ ಶಾಂತ ಚಿತ್ತರಾಗಿ ಕಾರ್ಯ ನಿರ್ವಹಿಸುವಿರಿ. ನಿಮ್ಮ ಅನಿಸಿಕೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಮನೆಯವರೊಂದಿಗೆ ಶ್ರೀಕ್ಷೇತ್ರ ದರ್ಶನ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ. ಕೆಲಸದ ನಿಮಿತ್ತ ದೂರ ದೇಶಕ್ಕೆ ಪ್ರಯಾಣ. ನಿಮ್ಮ ಸೌಜನ್ಯತೆ....
 
 
ಬರವಣಿಗೆ ಹಾಗೂ ಮುದ್ರಣ ಕೆಲಸಗಳಿಂದ ಆದಾಯ ಹೆಚ್ಚಿಸಿಕೊಳ್ಳುವಿರಿ. ಮಕ್ಕಳೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಮನೆಗೆ ಅಲಂಕಾರಿಕ ವಸ್ತುಗಳನ್ನು ಕೊಳ್ಳುವಿರಿ. ಕಮಿಷನ್ ಏಜೆಂಟರಿಗೆ ಹೆಚ್ಚಿನ ವರಮಾನ. ಅರಣ್ಯ ಅಧಿಕಾರಿಗಳಿಗೆ ವಿಶೇಷ ಸೌಲಭ್ಯ ಸಿಗಲಿವೆ.....
 
 
ಉದ್ಯೋಗದಲ್ಲಿ ಹಿತಶತ್ರುಗಳ ಬಗ್ಗೆ ಅರಿಯಿರಿ. ದ್ವಿಚಕ್ರ ವಾಹನ ಮಾರಾಟದಿಂದ ಹೆಚ್ಚು ಲಾಭ. ಉದ್ಯೋಗದಲ್ಲಿ ಸ್ಥಾನ ಪಲ್ಲಟ ಸಾಧ್ಯತೆ ಇದೆ. ಅತಿಯಾದ ಉತ್ಸಾಹದಿಂದ ವೃತ್ತಿ ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವಿರಿ. ಯಾವುದೇ ಸಮಸ್ಯೆಯನ್ನು ಸುಲಭವಾಗಿ....
 
 
ಅನಿರೀಕ್ಷಿತವಾಗಿ ಹಳೆಯ ಗೆಳೆಯರನ್ನು ಕಂಡು ಸಂತಸಪಡುವಿರಿ. ಮಗಳಿಗೆ ವಿದೇಶಿ ಕಂಪೆನಿಯಲ್ಲಿ ಕೆಲಸ ದೊರೆಯಲಿದೆ. ದೂರ ಪ್ರಯಾಣ ಸಂಭವ. ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಇದು ಸೂಕ್ತ ಸಮಯ. ನಿರುದ್ಯೋಗಿಗಳಿಗೆ ಸರ್ಕಾರಿ ನೌಕರಿ ದೊರೆಯುವ ಸಂಭವ.....