ಮುಖ್ಯ ಪುಟ ಟಾರಟ್ ಭವಿಷ್ಯನುಡಿ (Tarot Prediction)
ಟಾರಟ್ ಭವಿಷ್ಯನುಡಿ ಫಲಿತಾಂಶ
ಮೊದಲ ಕಾರ್ಡು
ಮನೋಸ್ಥಿತಿ
ಪ್ರಥಮ ಸ್ಥಾನದಲ್ಲಿ ಲವರ್ಸ್ ಇರುವುದು ನಿಮ್ಮ ಪರಿಸ್ಥಿತಿ ಡೋಲಾಯಮಾನವಾಗಿದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಹೃದಯ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿದೆ.
ಭವಿಷ್ಯ ತಿಳಿಯುವುದು ಹೇಗೆ
• ಮೊದಲು ನೀವು ಕೇಳಲು ಇಚ್ಛಿಸುವ ಪ್ರಶ್ನೆಯೊಂದರ ಬಗ್ಗೆ ಆಳವಾಗಿ ಚಿಂತಿಸಿ ಮತ್ತು ಅದನ್ನು ಎರಡು ಮೂರು ಬಾರಿ ಪುನರಾವರ್ತಿಸಿ. ಮತ್ತಷ್ಟು ಹೆಚ್ಚಿನ ನಿಖರತೆಗಾಗಿ, ಪ್ರಶ್ನೆಯನ್ನು ಒಂದು ಕಾಗದದಲ್ಲಿ ಬರೆಯಿರಿ.
• "ಕಾರ್ಡು ಆರಿಸಿ" ಕ್ಲಿಕ್ ಮಾಡಿದ ಬಳಿಕ ಪ್ಯಾಕಿನಿಂದ ಒಂದರ ನಂತರ ಇನ್ನೊಂದರಂತೆ ಮೂರು ಕಾರ್ಡುಗಳನ್ನು ಆರಿಸಿ
• ಮೊದಲ ಕಾರ್ಡು ನೀವು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ.
• ಎರಡನೇ ಕಾರ್ಡು ನಿಮ್ಮ ಅಭಿಲಾಷೆ ಈಡೇರಿಸಲು ಮಾಡಬೇಕಾದ ಪ್ರಯತ್ನಗಳನ್ನು ತೋರಿಸುತ್ತದೆ.
• ಮೂರನೇ ಕಾರ್ಡು ಕೊನೆಯಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವನ್ನು ಒದಗಿಸುತ್ತದೆ.